Advertisement
ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ವ್ಯಾಪಾರಿ ವೀರೇಶ ಕಂದಗಲ್ ಎನ್ನುವವರು ಆರು ತಿಂಗಳ ಹಿಂದೆ ಬೀದಿ ನಾಯಿಯೊಂದನ್ನು ಸಾಕಿದ್ದರು. ದಿನ ಕಳೆದಂತೆ ಈ ಬೀದಿ ನಾಯಿ ಮಾಲೀಕನೊಂದಿಗೆ ಒಡನಾಟದಿಂದ ಇರಲು ಆರಂಭಿಸುತ್ತದೆ. ಎಲ್ಲಿಯವರೆಗೆ ಅಂದರೆ ಮಾಲೀಕ ವೀರೇಶ ವ್ಯಾಪಾರಕ್ಕೆ ಹೋದಾಗ ಅವನ ಹಿಂದೆ ಬೈಕ್ ಮೇಲೆ ಕುಳಿತುಕೊಂಡು ಬಿಡುತ್ತದೆ.
Related Articles
Advertisement