Advertisement

ಮಂಗಳೂರಿನಲ್ಲಿ ಅಪಘಾತ; ನಾಗಲಕ್ಷ್ಮೀ ಬಾಯಿ ಪಾರು 

11:57 AM Aug 18, 2017 | Team Udayavani |

ಮಂಗಳೂರು: ನಗರದ ಕೆಪಿಟಿ ಬಳಿ ಗುರುವಾರ ತಡರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ  ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರು ಅದೃಷ್ಟವಷಾತ್‌ ಪಾರಾಗಿದ್ದಾರೆ.

Advertisement

ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ನಾಗಲಕ್ಷ್ಮೀ ಬಾಯಿ ಅವರಿದ್ದ ಕಾರಿಗೆ ಇನ್ನೊಂದು ಕಾರು ಢಿಕ್ಕಿಯಾಗಿದೆ. ಪರಿಣಾಮವಾಗಿ ಕಾರು ಜಖಂ ಗೊಂಡಿದ್ದು ನಾಗಲಕ್ಷ್ಮೀ ಬಾಯಿ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. 

ಘಟನೆ ಬಳಿಕ ನಾಗಲಕ್ಷ್ಮೀ ಅವರು ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next