Advertisement

ಯೋಗದಲ್ಲಿ ಗಿನ್ನೆಸ್‌ ಬರೆದ ಮೈಸೂರು

07:00 AM Nov 21, 2017 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಇದೀಗ ಯೋಗನಗರಿ ಪಟ್ಟ ದಕ್ಕಿದೆ. 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂ.21ರಂದು ಇಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನ ಗಿನ್ನೆಸ್‌ ದಾಖಲೆಗೆ ಸೇರಿದೆ.

Advertisement

ನಗರದಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 55,506 ಜನರು ಏಕಕಾಲಕ್ಕೆ ಯೋಗ ಪ್ರದರ್ಶಿಸಿದ್ದರು. ಇದನ್ನು ಗಿನ್ನೆಸ್‌ ವಿಶ್ವ ದಾಖಲೆಗೆ ಪರಿಗಣಿಸಲಾಗಿದೆ. ಮೈಸೂರಿನ ಸಾಮೂಹಿಕ ಯೋಗ ಪ್ರದರ್ಶನದ ಗಿನ್ನೆಸ್‌
ವಿಶ್ವ ದಾಖಲೆಗೆ ಸಂಯೋಜಕರಾಗಿದ್ದ ಕ್ಯೂಇವೆಂಟ್ಸ್‌ ಸಂಸ್ಥೆಯಿಂದ ಸೋಮವಾರ ಈ ಬಗ್ಗೆ ಅಧಿಕೃತ ಮಾಹಿತಿ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next