Advertisement
ಮೃತರು ಚಾಮರಾಜನಗರದ ಯಳಂದೂರು ಗ್ರಾಮದ ಬೂಂದ ಹಳ್ಳಿ ಗ್ರಾಮದವರೆಂದು ತಿಳಿದು ಬಂದಿದ್ದು, ಮೃತ ಬಾಲಕ ಮಹದೇವಪ್ರಸಾದ್ (4)ಎಂದು ಗುರುತಿಸಲಾಗಿದ್ದು, ಮತ್ತಿಬ್ಬರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಆಟೋ ಚಾಲಕ ಪಾರಾಗಿದ್ದಾನೆ ಎಂದು ವರದಿಯಾಗಿದೆ.
Advertisement
ಮೈಸೂರು:ನಾಲೆಗೆ ಆಟೋ ಉರುಳಿ 3 ಮಕ್ಕಳ ದುರ್ಮರಣ
04:25 PM Aug 26, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.