Advertisement
ಹೌದು, ಈ ಸಲದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮ್ಮ ಅದೃಷ್ಟ ಬದಲಿಸಬಹುದು.
Related Articles
Advertisement
ಏನು ಮಾಡಬೇಕು?– ಕ್ರಿಯಾ, ಆಸನ, ಪ್ರಾಣಾಯಾಮ, ಮುದ್ರಾ- ಈ ಯೋಗಾಭ್ಯಾಸಗಳ 3 ನಿಮಿಷದ ವೀಡಿಯೋ ಸಿದ್ಧಪಡಿಸಿ. – ಯೋಗ ತಮ್ಮ ಜೀವನಶೈಲಿಯನ್ನು ಹೇಗೆ ಪ್ರಭಾವಿಸಿವೆ ಎಂಬುದರ ಕುರಿತು ಕಿರು ವಿವರಣೆ ನೀಡಿ. – ಪ್ರತಿ ವೀಡಿಯೋಗಳಲ್ಲೂ #MyLife MyYoga ಶ್ರೇಣಿಯನ್ನು ನಮೂದಿಸುವುದು ಕಡ್ಡಾಯ. – ಈ ವೀಡಿಯೋಗಳನ್ನು ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಗ್ರಾಮ್, ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿ. – @ministryofayush, @mygovindia ಖಾತೆಗಳನ್ನು ಟ್ಯಾಗ್ ಮಾಡುವುದು ಕಡ್ಡಾಯ. – ನಿಮ್ಮ ವೀಡಿಯೋ ಪೋಸ್ಟ್‌ಗಳ ಕೊಂಡಿಯನ್ನು https://innovate.mygov.in ಗೆ ಕಳಿಸಬೇಕು. – ಹೆಚ್ಚಿನ ಮಾಹಿತಿಗೆ https://innovate. mygov.in ವೆಬ್‌ಸೈಟ್ ನೋಡಿ.