Advertisement

ರಾಷ್ಟ್ರಪತಿಯಾಗಿ ಕೋಲ್ಕತಾಕ್ಕೆ ಕೊನೇ ಭೇಟಿ 

03:00 AM Jun 30, 2017 | Team Udayavani |

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಧಿಕಾರಾವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದ್ದು, ಅದಕ್ಕೂ ಮೊದಲೇ ಅವರು ಗುರುವಾರ ತಮ್ಮ ತವರು ಕೋಲ್ಕತಾಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿನ ಸಾಂಖ್ಯಿಕ ಸಂಸ್ಥೆಯಲ್ಲಿ ಪಿಸಿ ಮಹಾಲನೋಬಿಸ್‌ ಅವರ 125ನೇ ಜನ್ಮದಿನಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧಿಕಾರದಲ್ಲಿರುವಾಗ ಕೋಲ್ಕತಾಕ್ಕೆ ಇದು ನನ್ನ ಕೊನೆ ಭೇಟಿ’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next