Advertisement
ಶನಿವಾರ ಲಂಕಾ ಮತ್ತು ಬಾಂಗ್ಲಾ ನಡುವೆ ಟಿ20 ಪಂದ್ಯವಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 214 ರನ್ ಬಾರಿಸಿತ್ತು. ನಂತರ ಚೇಸ್ ಮಾಡಿದ ಬಾಂಗ್ಲಾ 19.4 ಓವರ್ನಲ್ಲಿ 215 ರನ್ ಬಾರಿಸಿ ಗೆಲುವು ಸಾಧಿಸಿತು. ಇದು, 4ನೇ ಅತಿ ದೊಡ್ಡ ಚೇಸಿಂಗ್ ಆಗಿದೆ. ಈ ಗೆಲುವಿಗೆ ಕಾರಣರಾದವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರಹೀಂ. ಒಟ್ಟು 35 ಎಸೆತದಲ್ಲಿ 5 ಬೌಂಡರಿ, 4 ಸಿಕ್ಸರ್ ಸೇರಿದಂತೆ ಅಜೇಯ 72 ರನ್ ಬಾರಿಸಿದ್ದಾರೆ. ಲಂಕಾದ ತಿಸಾರ ಪೆರೆರಾ ಎಸೆದ ಇನಿಂಗ್ಸ್ನ 19.4ನೇ ಎಸೆತದಲ್ಲಿ ಮುಶ್ಫಿàಕರ್ 1 ರನ್ ತೆರೆಯುವ ಮೂಲಕ ಬಾಂಗ್ಲಾಗೆ ಗೆಲುವು ತಂದು ನಾಗಿಣಿ ನೃತ್ಯ ಪ್ರದರ್ಶಿಸಿದ್ದಾರೆ. Advertisement
ಗೆದ್ದ ಖುಷಿಗೆ ನಾಗಿಣಿ ನೃತ್ಯ ಮಾಡಿದ ಮುಶ್ಫಿಕರ್
06:05 AM Mar 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.