Advertisement
ಈ ವೇಳೆ ಉದ್ಧವ್ ಬಣಕ್ಕೆ ಪಕ್ಷದ ಮೂಲ ಚಿಹ್ನೆ ಸೇರಬೇಕು ಎಂಬ ಮನವಿಗೆ ಪೂರಕವಾದ ಪ್ರಮಾಣಪತ್ರ, ಇಮೇಲ್, ಸ್ಕ್ರೀನ್‌ಶಾಟ್, ವಾಟ್ಸ್‌ಆ್ಯಪ್ ಚಾಟ್ಸ್, ಫೋಟೋ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಸಲ್ಲಿಕೆ ಮಾಡಲಾಗಿದೆ.ದಾಖಲೆಯಲ್ಲಿ ಉದ್ಧವ್ ಅವರನ್ನೇ ಪಕ್ಷದ ಮುಖ್ಯಸ್ಥರೆಂದು 2018 ರಿಂದ 2023ರ ಅವಧಿಗೆ ನೇಮಿಸಲಾಗಿದ್ದು, ಈ ಬಗ್ಗೆ ಚುನಾವಣೆ ಆಯೋಗಕ್ಕೂ ತಿಳಿಸಲಾಗಿತ್ತು. ಪಕ್ಷದ ರಚನೆಯಲ್ಲಿ ಪಕ್ಷದ ಮುಖ್ಯಸ್ಥರೆಂಬ ಪದವಿ ಇದೆ ಹೊರತಾಗಿ ಮುಖ್ಯ ನಾಯಕ ಎಂಬ ಪದವಿ ಇಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೇ ಆಗಿದ್ದು, ಮೂಲ ಚಿಹ್ನೆ ಅವರ ಬಣಕ್ಕೇ ಸೇರಬೇಕು ಎಂದು ವಾದಿಸಲಾಗಿದೆ. Advertisement
Mumbai: ಶಿವಸೇನೆ ಚಿಹ್ನೆಗಾಗಿ ಉದ್ಧವ್ ಸಾಕ್ಷ್ಯ
11:46 PM Nov 22, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.