Advertisement

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

10:15 PM May 02, 2024 | Team Udayavani |

ಮುಂಬೈ: ಬೇಸಿಗೆಯ ಝಳಕ್ಕೆ ತತ್ತರಿಸುತ್ತಿರುವ ದೇಶದ ಜನತೆ ತಾಪ ತಣಿಸಲು ಐಸ್‌ಕ್ರೀಂನ ಮೊರೆ ಹೋಗುತ್ತಿದ್ದು, ಮುಂಬೈನ ನಿವಾಸಿಯೊಬ್ಬರು 45 ದಿನಗಳಲ್ಲಿ 300 ಐಸ್‌ಕ್ರೀಂಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ, ಸುದ್ದಿಯಾಗಿದ್ದಾರೆ!

Advertisement

ಫ‌ುಡ್‌ ಡೆಲಿವರಿ ಸಂಸ್ಥೆ ಸ್ವಿಗ್ಗಿ ಈ ಮಾಹಿತಿ ನೀಡಿದೆ. ಈ ವರ್ಷ ತಾಪ ಹೆಚ್ಚಿರುವ ಕಾರಣ ಐಸ್‌ಕ್ರೀಂನ ಬೇಡಿಕೆ ಕೂಡ ಕಳೆದ ವರ್ಷಕ್ಕಿಂತ ಶೇ.16ರಷ್ಟು ಹೆಚ್ಚಾಗಿದೆಯಂತೆ. ಮಾ.1ರಿಂದ ಏ.15ರ ಅವಧಿಯಲ್ಲಿ ಬೆ.11ರಿಂದ ಸಂಜೆ 4ಗಂಟೆವರೆಗೆ 4.6 ಲಕ್ಷ ಐಸ್‌ಕ್ರೀಂ, ಸಂಜೆ 7 ರಿಂದ ಮಧ್ಯರಾತ್ರಿವರೆಗೆ 6.9 ಲಕ್ಷ ಐಸ್‌ಕ್ರೀಂಗಳನ್ನು ಸ್ವಿಗ್ಗಿಯಿಂದ ಬುಕ್‌ ಮಾಡಲಾಗಿದೆ. ಬೆಂಗಳೂರಿನಲ್ಲಿ ಬೆ.7ರಿಂದ 11ರವರೆಗೆ 80,000 ಐಸ್‌ಕ್ರೀಂ  ಆರ್ಡರ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next