Advertisement

Mumbai: ವಿಶ್ವದ 12ನೇ ಅತ್ಯುತ್ತಮ ನಗರ

12:56 AM Jan 25, 2024 | Team Udayavani |

ಹೊಸದಿಲ್ಲಿ: ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯನ್ನು ಬ್ರಿಟಿಷ್‌ ಮಾಧ್ಯಮ ಸಂಸ್ಥೆ ಟೈಮ್‌ ಔಟ್‌ ಬಿಡುಗಡೆಗೊಳಿಸಿದ್ದು, ಈ ಪಟ್ಟಿಯಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಮುಂಬೈ ನಗರವೂ ಸ್ಥಾನ ಪಡೆದಿದೆ. ನಗರದ ಉತ್ಸಾಹ ಭರಿತ ಜೀವನ ಶೈಲಿ, ಆಹಾರ ವೈವಿಧ್ಯತೆ, ವಿಭಿನ್ನ ಸಂಸ್ಕೃತಿ ಸೇರಿದಂತೆ ವಿಭಿನ್ನ ಅಂಶಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ದ ಪಡಿಸಲಾಗಿದೆ.

Advertisement

ಮೊದಲ ಸ್ಥಾನದಲ್ಲಿ ನ್ಯೂಯಾರ್ಕ್‌ , ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌, ಮೂರನೇ ಸ್ಥಾನದಲ್ಲಿ ಲಂಡ ನ್‌ ಇದೆ. 12ನೇ ಸ್ಥಾನದಲ್ಲಿ ಭಾರತದ ಮುಂಬೈ ನಗರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next