Advertisement
ಮೃತ ಧನಂಜಯ ಎನ್. ಅವರ ಪತ್ನಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ಮನೆ ಮತ್ತು ಹೊಟೇಲ್ನ ಕೆಲಸ ನಿರ್ವಹಿಸುವಲ್ಲಿ ಒತ್ತಡ ಅನುಭವಿಸುತ್ತಿದ್ದು ಬಹುತೇಕ ಒಂಟಿಯಾಗಿಯೇ ಇರುತ್ತಿದ್ದರು.ಒಂಟಿತನದಿಂದ ಬಳಲುತ್ತಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು.
Udayavani is now on Telegram. Click here to join our channel and stay updated with the latest news.