Advertisement
ಸಂದರ್ಶನವೊಂದರಲ್ಲಿ ಮಾತನಾಡಿ, “ಸುಧಾರಣೆಗಳ ಹೆಸರಲ್ಲಿ ವಕ್ಫ್ ಮಂಡಳಿಗಳನ್ನು ಮುಗಿಸಲು ನಿಮ್ಮಿಂದ ಸಾಧ್ಯವಿಲ್ಲ’ ಎಂದು ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಅಲ್ಲದೆ ಮುಕೇಶ್ ಅಂಬಾನಿ ನಿವಾಸವು ವಕ್ಫ್ ಆಸ್ತಿಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಖಂಡಿತ ಹೌದು. ನೀವು ಹೆಸರಿಸಿದ ವ್ಯಕ್ತಿಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯು ತ್ತಿಲ್ಲವೇ? ಎಂದಿದ್ದಾರೆ. ಮುಸ್ಲಿಂ ಸಮುದಾಯ ವಕ್ಫ್ ಆಸ್ತಿ ಹೆಸರಿನಲ್ಲಿ ಅಕ್ರಮವಾಗಿ ಭೂಮಿ ವಶಪಡಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ “ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಅಪಪ್ರಚಾರದ ಭಾಗ’ ಎಂದರು. Advertisement
Mukesh Ambani ಮನೆ ಆ್ಯಂಟೀಲಿಯಾ ವಕ್ಫ್ ಗೆ ಸೇರಿದ್ದು: ಸಂಸದ ಒವೈಸಿ
12:49 AM Nov 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.