Advertisement

ರೈಲು ನಿಲ್ದಾಣಕ್ಕೆ ದೀನ ದಯಾಳ್‌ ಹೆಸರು

03:10 AM Jun 06, 2018 | Karthik A |

ಲಕ್ನೋ: ಶತಮಾನದಷ್ಟು ಹಳೆಯದಾದ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಮುಘಲ್‌ ಸರಾಯ್‌ ರೈಲು ನಿಲ್ದಾಣದ ಹೆಸರನ್ನು ಬದಲಿಸಿ RSS ಸಿದ್ಧಾಂತವಾದಿ ದೀನ್‌ ದಯಾಳ್‌ ಉಪಾಧ್ಯಾಯ ಅವರ ಹೆಸರನ್ನು ಇಡಲು ಉತ್ತರ ಪ್ರದೇಶ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸರಕಾರದ ಪ್ರಕಟನೆೆ ತಿಳಿಸಿದೆ. ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ಉತ್ತರ ಪ್ರದೇಶ ಸರಕಾರ ಈ ನಿರ್ಧಾರ ತೆಗೆದುಕೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next