Advertisement
ಮಳಲಿ ರಸ್ತೆಯ ಘೋರ್ಪಡೆ ಎಂಬವರ ಹೊಲದ ಬಾವಿಯಲ್ಲಿ ಮೊಸಳೆ ಕಂಡುಬಂದಿದ್ದು, ಜಮೀನಿನ ಪಕ್ಕದಲ್ಲಿರುವ ಹಳ್ಳದ ಮೂಲಕ ಬಾವಿಯೊಳಗೆ ಮೊಸಳೆ ಸೇರಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Advertisement
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
10:35 AM Jan 11, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.