Advertisement

ಧೋನಿ ಶೂಟಿಂಗ್‌ ವೀಡಿಯೊ ವೈರಲ್‌

07:55 AM Apr 15, 2018 | Team Udayavani |

ಚೆನ್ನೈ: ಚೆನ್ನೈಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ವಿರಾಮದ ವೇಳೆ “ಶೂಟಿಂಗ್‌’ ಅಭ್ಯಾಸ ನಡೆಸಿದ್ದಾರೆ. ಸ್ವತಃ ತಮ್ಮ ಅಭ್ಯಾಸದ ವೀಡಿಯೋ ಒಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಲೈಕ್‌ ಒತ್ತಿದ್ದಾರೆ.

Advertisement

ಸದ್ಯ ಧೋನಿ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 2 ವರ್ಷ ಚೆನ್ನೈಅಮಾನತುಗೊಂಡಿದ್ದರಿಂದ ಅವರು ಪುಣೆ ಸೂಪರ್‌ ಜೈಂಟ್ಸ್‌ ಪರ ಐಪಿಎಲ್‌ನಲ್ಲಿ ಆಡಿದ್ದರು. ಇದೀಗ ಮತ್ತೆ ಐಪಿಎಲ್‌ಗೆ ಚೆನ್ನೈ ಪ್ರವೇಶ ಪಡೆದಿದ್ದು, ಧೋನಿಯೇ ತಂಡವನ್ನು ಮುನ್ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next