Advertisement
ಆದರೆ ಕಂಪೆನಿಯ ಒಟ್ಟು ಆದಾಯವು ಹಿಂದಿನ ಸಾಲಿನಲ್ಲಿ 22,844 ಕೋಟಿ ರೂ. ಇದ್ದುದು 28,786 ಕೋಟಿ ರೂ.ಗೆ ಏರಿಕೆಯಾಗಿದೆ. ಅರ್ಧವಾರ್ಷಿಕ ಅವಧಿಯಲ್ಲಿ ನೋಡಿದಾಗ ಒಟ್ಟು ಆದಾಯವು ಹಿಂದಿನ ಅವಧಿಯ 47,669 ಕೋಟಿ ರೂ.ನಿಂದ 56,075 ಕೋಟಿ ರೂ.ಗೆ ಏರಿಕೆ ಕಂಡಿದೆ. ಒಟ್ಟು ಲಾಭವು 3,164 ಕೋಟಿ ರೂ. ಇದ್ದುದು ಈ ಅರ್ಧವಾರ್ಷಿಕ ಅವಧಿಗೆ 940 ಕೋಟಿ ರೂ. ನಷ್ಟ ಅನುಭವಿಸಿದೆ. ಹಿಂದಿನ ಅವಧಿಯಲ್ಲಿ 2,072 ಕೋಟಿ ರೂ. ನಿವ್ವಳ ಲಾಭವಿದ್ದರೆ, ಈ ಬಾರಿ 617 ಕೋಟಿ ರೂ. ನಷ್ಟ ಉಂಟಾಗಿದೆ.
Advertisement
MRPL; 2ನೇ ತ್ತೈಮಾಸಿಕ ಅವಧಿ ಫಲಿತಾಂಶ ಪ್ರಕಟ: 682 ಕೋ. ನಷ್ಟ
01:32 AM Oct 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.