Advertisement

ಮಧ್ಯಪ್ರದೇಶ : ಬುಂದೇಲ್‌ಖಂಡದ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತೆರೆ

09:19 AM May 06, 2019 | Sathish malya |

ಭೋಪಾಲ್‌ : ಮಧ್ಯ ಪ್ರದೇಶದ ಬುಂದೇಲ್‌ಖಂಡ್‌ ಪ್ರಾಂತ್ಯದ ಏಳು ಲೋಕಸಭಾ ಕ್ಷೇತ್ರಗಳ ತಾರಕ ಚುನಾವಣಾ ಪ್ರಚಾರ ಇಂದು ಶನಿವಾರ ಸಂಜೆ 5 ಗಂಟೆಗೆ ಕೊನೆಗೊಂಡಿತು.

Advertisement

ಪ್ರಕೃತ ಬಿಜೆಪಿ ವಶದಲ್ಲಿರುವ ತಿಕಾಮಗಢ, ದಾಮೋಹ್‌, ಖಜುರಾಹೋ, ಸಾತ್ನಾ, ರೇವಾ, ಹೊಶಂಗಾಬಾದ್‌ ಮತ್ತು ಬೇತುಲ್‌ ಸೀಟುಗಳಿಗೆ ಮೇ 6ರ ಸೋಮವಾರ ಮತದಾನ ನಡೆಯಲಿದೆ.

ಮಧ್ಯಪ್ರದೇಶದಲ್ಲಿ ನಡೆಯಲಿರುವ ಎರಡನೇ ಹಂತದ ಮತದಾನ ಇದಾಗಿದೆ. ಮೊದಲ ಹಂತದ ಮತದಾನ ಕಳೆದ ಎ.29ರಂದು ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next