Advertisement
ಈ ಘಟನೆ ಹನುಮಾನ್‌ಗಂಜ್‌ನಲ್ಲಿ ನಡೆಯಿತು. ಬಾಲಕನಿಗೆ ರಸ್ತೆ ದಾಟಲು ನೆರವಾದ ಮೂವರನ್ನು ಮಕ್ಕಳ ಕಳ್ಳರೆಂದು ಶಂಕಿಸಿದ ಸುಮಾರು 12ರಿಂದ 15 ಜನರಿದ್ದ ಗುಂಪು ಅವರ ಮೇಲೆ ಹಲ್ಲೆ ನಡೆಸುತ್ತಿತ್ತು. ಆಗ ಪೊಲೀಸರು ಸಕಾಲದಲ್ಲಿ ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆದು ಆ ಮೂವರನ್ನು ರಕ್ಷಿಸಿದರು ಎಂದು ಇನ್ಸ್‌ಪೆಕ್ಟರ ಸುದೇಶ್ ತಿವಾರಿ ತಿಳಿಸಿದ್ದಾರೆ.
Advertisement
ಗುಂಪು ಥಳಿತಕ್ಕೆ ಗುರಿಯಾಗಿದ್ದ ಮೂವರನ್ನು ರಕ್ಷಿಸಿದ ಪೊಲೀಸರು
07:19 PM Jul 26, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.