Advertisement

Honda; ಭಾರತದಲ್ಲಿ ದ್ವಿಚಕ್ರವಾಹನ ಮಾರಾಟ: ಹೀರೋ ಹಿಂದಿಕ್ಕಿ ಹೋಂಡಾ ನಂ.1

11:35 PM Aug 20, 2024 | |

ಹೊಸದಿಲ್ಲಿ: ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ “ಹೋಂಡಾ ಮೋಟರ್‌ಸೈಕಲ್‌ ಮತ್ತು ಸ್ಕೂಟರ್‌ ಇಂಡಿಯಾ’ ಸಂಸ್ಥೆ ಮೊದಲ ಸ್ಥಾನಕ್ಕೇರಿವೆ.

Advertisement

ಈ ವರ್ಷದ ಏಪ್ರಿಲ್‌ನಿಂದ ಜುಲೈವರೆಗಿನ ಅವಧಿಯಲ್ಲಿ ಹೋಂಡಾದ 18.53 ಲಕ್ಷ ವಾಹನಗಳು ಮಾರಾಟವಾಗಿದೆ. ಈ ಮೂಲಕ ಹೀರೋ ಮೋಟೋಕಾರ್ಪ್‌ ಸಂಸ್ಥೆಯನ್ನು ಹೋಂಡಾ ಹಿಂದಿಕ್ಕಿದೆ. ಹೀರೋ ಕಂಪನಿಯ 18.3 ಲಕ್ಷ ವಾಹನಗಳು ಈ ಅವಧಿಯಲ್ಲಿ ಮಾರಾಟವಾಗಿವೆ.

ಹೋಂಡಾ ಶೈನ್‌ನ 100 ಸಿಸಿ ಬೈಕ್‌ ತನ್ನ ಕಾರ್ಯದಕ್ಷತೆಯಿಂದ ಹೆಚ್ಚು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next