Advertisement
ದಂಡ ಕಟ್ಟಿರುವ ಮೂವರು ಡ್ರಂಕ್ ಆ್ಯಂಡ್ ಡ್ರೈವ್‌ಗೆ ಸಂಬಂಧ ಸಿಕ್ಕಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು, ಡ್ರಂಕ್ ಆ್ಯಂಡ್ ಡ್ರೈವ್, ಲೈಸೆನ್ಸ್ ಹಾಗೂ ಹೆಲ್ಮೆಟ್ ರಹಿತ ಚಾಲನೆಗಾಗಿ 17 ಸಾವಿರ, ಚಾಲಕನೊಬ್ಬ ಮದ್ಯಪಾನ ಸೇವನೆಯಿಂದಾಗಿ 10 ಸಾವಿರ, ಮತ್ತೂಬ್ಬರು, ಡ್ರಂಕ್ ಆ್ಯಂಡ್ ಡ್ರೈವ್ ಮತ್ತು ಲೈಸೆನ್ಸ್ ರಹಿತ ಚಾಲನೆಗಾಗಿ 15 ಸಾವಿರ ದಂಡ ಪಾವತಿಸಿದ್ದಾರೆ. ಧಾರವಾಡದಲ್ಲೂ ವ್ಯಕ್ತಿ ಯೊಬ್ಬರು 15 ಸಾವಿರ ದಂಡ ತೆತ್ತಿದ್ದಾರೆ. ರಾಜ್ಯದ ಇತರೆಡೆಯಲ್ಲೂ ಭಾರೀ ಪ್ರಮಾಣದಲ್ಲಿ ದಂಡ ಕಟ್ಟಿರುವ ಪ್ರಕರಣಗಳು ವರದಿಯಾಗಿವೆ. Advertisement
ಜನರಿಗೆ ಸಂಚಾರಿ ದಂಡದ ಪೆಟ್ಟು
01:34 AM Sep 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.