Advertisement

ಟ್ವಿಟರ್‌: ಮೋದಿ,ರಾಹುಲ್‌ಗೆ ಅರ್ಧಕ್ಕಿಂತ ಹೆಚ್ಚು Fake followers

12:15 PM Mar 14, 2018 | Team Udayavani |

ಹೊಸದಿಲ್ಲಿ : ವಿಶ್ವದಲ್ಲಿ ಅತ್ಯಧಿಕ ಟ್ವಿಟರ್‌  ಫಾಲೋವರ್ಸ್‌ಗಳನ್ನು  ಹೊಂದಿರುವ ಹಲವು ನಾಯಕರು ಗಣನೀಯ ಸಂಖ್ಯೆಯ  ಫೇಕ್‌ ಫಾಲೋವರ್ಸ್‌ಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. 

Advertisement

ಭಾರತದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಟ್ವಿಟರ್‌ ಫಾಲೋವರ್ಸ್‌ ಗಳಲ್ಲಿ ಶೇ.67 ಮಂದಿ ಫೇಕ್‌ (ನಕಲಿ) ಪಾಲೋವರ್ಸ್‌ಗಳಾಗಿದ್ದಾರೆ. 

ರಾಹುಲ್‌ ಅನಂತರದಲ್ಲಿ ಗರಿಷ್ಠ ಫೇಕ್‌ ಫಾಲೋವಸ್‌ ಹೊಂದಿರುವವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ನಾಯಕ ಶಶಿ ತರೂರ್‌, ಪ್ರಧಾನಿ ನರೇಂದ್ರ ಮೋದಿ. 

ಇವರೆಲ್ಲರೂ ನೈಜ ಫಾಲೋವರ್ಸ್‌ಗಳಿಗಿಂತಲೂ ಅತ್ಯಧಿಕ ಫೇಕ್‌ ಫಾಲೋವರ್ಸ್‌ಗಳನ್ನು ಹೊಂದಿರುವುದು ಗಮನಾರ್ಹವಾಗಿದೆ. 

ಡೊನಾಲ್ಡ್‌ ಟ್ರಂಪ್‌ ಅವರ ಫೇಕ್‌ ಟ್ವಿಟರ್‌ ಫಾಲೋವರ್ಸ್‌ಗಳ ಪ್ರಮಾಣ ಶೇ.26. 

Advertisement
Advertisement

Udayavani is now on Telegram. Click here to join our channel and stay updated with the latest news.

Next