Advertisement
ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ವಲಯಗಳಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಬಹುದು. ವಾಯವ್ಯದಲ್ಲಿ ಸಾಮಾನ್ಯ ಮಳೆಯಾದರೆ, ಮಧ್ಯಭಾರತ ಹಾಗೂ ದಕ್ಷಿಣದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗ ಬಹುದು ಎಂದು ಹೇಳಿದ್ದಾರೆ. ಉತ್ತರ ಭಾರತದಲ್ಲಿನ ಬಿಸಿಗಾಳಿಯ ವಾತಾವರಣ ಇನ್ನೂ 3-4 ದಿನಗಳಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಜಸ್ಥಾನದ ಫಲೋಡಿ ಯಲ್ಲಿ ಗರಿಷ್ಠ 49.4 ಡಿಗ್ರಿ ಸೆ. ತಾಪ ದಾಖಲಾಗಿದೆ. Advertisement
Monsoon;ಮೇ 31ರಂದೇ ಕೇರಳಕ್ಕೆ ಪ್ರವೇಶ: ಹವಾಮಾನ ಇಲಾಖೆ
12:27 AM May 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.