Advertisement
ಶಂಕಿತ ಮಂಗನ ಕಾಯಿಲೆ ಬಾಧಿತ ರಾಗಿದ್ದ ಲಕ್ಷ್ಮೀದೇವಿ ಜ. 14ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳಿಂದ ಅವರ ಸ್ಥಿತಿ ಗಂಭೀರ ವಾಗಿತ್ತು. ಶುಕ್ರವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಇವರಿಗೆ ಕೆಎಫ್‌ಡಿ ವೈರಸ್ ತಗಲಿರುವು ದನ್ನು ಆಸ್ಪತ್ರೆಯ ವರದಿ ದೃಢ ಪಡಿಸಿದ್ದರೂ ಕೆಎಫ್‌ಡಿ ನಿಯಂ ತ್ರಣ ವಿಭಾಗ ನಡೆಸಿದ ರಕ್ತ ಪರೀಕ್ಷೆಯ ವರದಿ ಈವರೆಗೆ ಲಭ್ಯ ವಾಗಿಲ್ಲ ಎನ್ನ ಲಾಗಿದೆ. Advertisement
ಮಂಗನ ಕಾಯಿಲೆ: ಮಹಿಳೆ ಸಾವು
12:45 AM Jan 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.