Advertisement

ಹಲವು ಅಕ್ರಮ :EDಯಿಂದ ಮಾಂಸ ದೊರೆ ಮೊಹೀನ್‌ ಖುರೇಷಿ ಅರೆಸ್ಟ್‌

10:13 AM Aug 26, 2017 | |

 ಹೊಸದಿಲ್ಲಿ: ಮಾಂಸ ರಫ್ತು ಉದ್ಯಮಿ ಮೊಹೀನ್‌ ಖುರೇಷಿಯನ್ನು ಶನಿವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.  

Advertisement

ಕಪ್ಪು ಹಣ, ಅಕ್ರಮ ವರ್ಗಾವಣೆ ಮತ್ತು ತೆರಿಗೆ ವಂಚನೆ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಕಳೆದ ವರ್ಷವೂ ಖುರೇಷಿಯನ್ನೂ ಅಕ್ರಮಗಳಿಗೆ ಸಂಬಂಧಿಸಿ ಬಂಧನಕ್ಕೊಳಪಡಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next