Advertisement
ಇದೀಗ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಮಿನುವಲ್ ಹಕ್ ಶತಕ ಸಿಡಿಸುವ ಮೂಲಕ ಈ ವರ್ಷದಲ್ಲಿ ಒಟ್ಟಾರೆ 4ನೇ ಟೆಸ್ಟ್ ಶತಕ ಬಾರಿಸಿದರು. ಮಾತ್ರವಲ್ಲ ಕೊಹ್ಲಿ ಜತೆಗೆ ದಾಖಲೆ ಸಮಗೊಳಿಸಿಕೊಂಡರು. ಕೊಹ್ಲಿ 2018ರಲ್ಲಿ ದಕ್ಷಿಣ ಆಫ್ರಿಕಾ (153 ರನ್), ಇಂಗ್ಲೆಂಡ್ (149 ರನ್) ಮತ್ತು (103 ರನ್) ಹಾಗೂ ವಿಂಡೀಸ್ (139 ರನ್) ವಿರುದ್ಧ ಶತಕ ದಾಖಲಿಸಿದ್ದರು.
Advertisement
ಕೊಹ್ಲಿ ಟೆಸ್ಟ್ ಶತಕ ದಾಖಲೆ ಸಮಗೊಳಿಸಿದ ಮೊಮಿನುವಲ್
06:00 AM Nov 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.