Advertisement

ಅಮ್ಮನ ಕೊಂದು ರಕ್ತ ಕುಡಿದ

12:50 AM Jan 07, 2019 | |

ರಾಯು³ರ: ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯಲ್ಲಿ 5 ದಿನಗಳ ಹಿಂದೆ ನಡೆದ ಅತ್ಯಂತ ಕ್ರೂರ ಕೃತ್ಯವೊಂದು ಈಗ ಬೆಳಕಿಗೆ ಬಂದಿದೆ. ಮಾಂತ್ರಿಕ ವಿದ್ಯೆಯ ಮೋಡಿಗೆ ಮರುಳಾಗಿದ್ದ 27 ವರ್ಷದ ಯುವಕನೊಬ್ಬ ತನ್ನ ತಾಯಿಯನ್ನೇ ಕೊಂದು, ಆಕೆಯ ರಕ್ತ ಕುಡಿದಿರುವ ಹೃದಯ ವಿದ್ರಾವಕ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. 

Advertisement

50 ವರ್ಷದ ಸುಮರಿಯಾ ಅವರನ್ನು ಪುತ್ರ ದಿಲೀಪ್‌ ಯಾದವ್‌ ಕೊಡಲಿಯಿಂದ ಕೊಚ್ಚಿ ಕೊಂದುಹಾಕಿದ್ದಾನೆ. ಅನಂತರ ಆಕೆಯ ರಕ್ತವನ್ನು ಕುಡಿದಿದ್ದಾನೆ. ಇದನ್ನು ಕಣ್ಣಾರೆ ಕಂಡಿರುವ ನೆರೆಮನೆಯ ಮಹಿಳೆಯು ಈ ಆಘಾತದಿಂದ ಹೊರಬಂದಿರಲಿಲ್ಲ. ಗುರುವಾರ ರಾತ್ರಿ ಆಕೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ದೂರು ದಾಖಲಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next