Advertisement

ಸುಭಾಷ್‌ ಚಂದ್ರ ಬೋಸ್‌ ಕ್ಯಾಪ್‌ ಉಡುಗೊರೆ: ಪ್ರಧಾನಿ ಮೋದಿ ಕೃತಜ್ಞತೆ

10:17 AM Jan 23, 2019 | Team Udayavani |

ಹೊಸದಿಲ್ಲಿ : ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಧರಿಸಿಕೊಳ್ಳುತ್ತಿದ್ದ ಕ್ಯಾಪ್‌ ಅನ್ನು ಅವರ ಕುಟುಂಬದವರು ತನಗೆ ಉಡುಗೊರೆಯಾಗಿ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಅರ್ಪಿಸಿದ್ದಾರೆ.

Advertisement

ಮೋದಿ ಅವರಿಂದು ಸುಭಾಷ್‌ ಚಂದ್ರ ಬೋಸ್‌ 122ನೇ ಜನ್ಮದಿನದಂದು ದಿಲ್ಲಿಯ ಕೆಂಪುಕೋಟೆಯಲ್ಲಿನ ಅವರ ಮ್ಯೂಸಿಯಂ ಗೆ ಭೇಟಿ ನೀಡಿ ಅಲ್ಲಿ ಪುಷ್ಟಾಂಜಲಿ ಸಲ್ಲಿಸಿದರು.

ತಮಗೆ ಬೋಸ್‌ ಕುಟುಂಬದವರು ನೀಡಿರುವ ಕ್ಯಾಪ್‌ ಅನ್ನು ಕ್ರಾಂತಿ ಮಂದಿರದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ಮೋದಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next