Advertisement

Narendra Modi: ನವರಾತ್ರಿಗೆ ಮೋದಿ ಸಾಹಿತ್ಯ

09:11 PM Oct 14, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅತ್ಯುನ್ನತ ರಾಜಕೀಯ ಪಟು ಮಾತ್ರವಲ್ಲ, ಅದ್ಭುತ ಸಾಹಿತಿಯೂ ಹೌದು! ಗುಜರಾತಿ ಸಂಪ್ರದಾಯಿಕ ಗೀತೆ ಗರ್ಬಾಗೆ ಪ್ರಧಾನಿ ಬರೆದಿರುವ ಸಾಹಿತ್ಯ ಹಾಡಾಗಿ ಎಲ್ಲರ ಮೆಚ್ಚುಗೆ ಗಳಿಸಿದೆ.

Advertisement

ಗಾಯಕಿ-ನಟಿ ಧವಾನಿ ಭಾನುಶಾಲಿ ಹಾಡಿರುವ, ತನ್ಶಿಕ್‌ ಬಾಗ್ಚಿ ಅವರ ಸಂಗೀತ ಸಂಯೋಜನೆಯ ಹಾಡನ್ನು ಜೆಜೆಸ್ಟ್‌ ಮ್ಯೂಸಿಕ್‌ ಹೊರತಂದಿದೆ. “ನಾನು ಹಲವು ವರ್ಷಗಳ ಹಿಂದೆ ರಚಿಸಿದ್ದ ಸಾಹಿತ್ಯವನ್ನು ಸಂಗೀತವಾಗಿಸಿದ್ದಕ್ಕೆ ಧನ್ಯವಾದ. ಬಹಳ ಸಮಯದ ಬಳಿಕ ಈ ಬಾರಿಯೂ ಗರ್ಬಾ ಸಾಹಿತ್ಯ ಬರೆದಿದ್ದೇನೆ, ನವರಾತ್ರಿಯಂದು ಅದನ್ನು ಹಂಚಿಕೊಳ್ಳುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next