Advertisement
ಸರಕಾರಗಳ ಮುಖ್ಯಸ್ಥರ ಸಮಿತಿ(ಸಿಎಚ್ಜಿ) ಸಭೆಯಾಗಿರುವ ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಹೋಗುವುದಿಲ್ಲ ಎಂಬುದು ಬಹುತೇಕ ನಿಶ್ಚಿತ. ಆದರೆ ಪಾಕಿಸ್ಥಾನಕ್ಕೆ ತಮ್ಮ ಪ್ರತಿನಿಧಿಯನ್ನು ಕಳುಹಿಸುತ್ತಾರೆಯೇ ಕಾದು ನೋಡಬೇಕು ಎನ್ನುತ್ತಿದ್ದಾರೆ ತಜ್ಞರು. ಪ್ರಸಕ್ತ ಸಾಲಿನ ಶಾಂಘೈ ಸಹಕಾರ ಸಂಘಟನೆಯ ಸಿಎಚ್ಜಿ ಸಭೆಯ ಆತಿಥ್ಯವನ್ನು ಪಾಕಿಸ್ಥಾನವು ವಹಿಸಿಕೊಂಡಿದೆ. ಕಜಕಿಸ್ಥಾನ ಹೊರತು ಪಡಿಸಿ, ಶಾಂಘೈ ಸಹಕಾರ ಸಂಘಟನೆಯ ಸಭೆಗಳಲ್ಲಿ ಮೋದಿ ಭಾಗವಹಿಸುತ್ತಾ ಬಂದಿದ್ದಾರೆ. ಸರಕಾರಗಳ ಮುಖ್ಯಸ್ಥರು ಭಾಗವಹಿಸಲು ಸಾಧ್ಯವಾಗದಿದ್ದರೆ ಅವರು ತಮ್ಮ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ. ಬಿಷೆRàಕ್ನಲ್ಲಿ ಕಳೆದ ವರ್ಷದ ನಡೆದ ಸಭೆಯಲ್ಲಿ ಮೋದಿ ಅವರ ಬದಲಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಲ್ಗೊಂಡಿದ್ದರು. Advertisement
Pakistan ಶೃಂಗಸಭೆಗೆ ಮೋದಿಗೆ ಆಹ್ವಾನ: ಹೋಗೋದು ಡೌಟು
02:28 AM Aug 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.