Advertisement
ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ತಂಡ 20 ಓವರ್‌ಗಳಲ್ಲಿ 4 ವಿಕೆಟಿಗೆ 196 ರನ್ ಪೇರಿಸಿದರೆ, ಎ.ಕೆ. ನ್ಪೋರ್ಟ್ಸ್ ತಂಡ 104 ರನ್ನಿಗೆ ಆಲೌಟ್ ಆಯಿತು. ಬೌಲಿಂಗಿನಲ್ಲೂ ಮಿಂಚಿದ ಬಲ್ಲಾಳ್ 16ಕ್ಕೆ 3 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಉಳಿದ ಪಂದ್ಯಗಳಲ್ಲಿ ಮ್ಯಾಸ್ಟ್ರೋ, ವೈಸ್ ವಾರಿಯರ್ ತಂಡಗಳು ಕ್ರಮವಾಗಿ ಯುನೈಟೆಡ್ ಉಲ್ಲಾಳ ಹಾಗೂ ಕೋಸ್ಟಲ್ ಡೈಜೆಸ್ಟ್ ತಂಡಗಳ ವಿರುದ್ಧ ಜಯ ಸಾಧಿಸಿವೆ. Advertisement
ಎಂಪಿಎಲ್: ಅಕ್ಷಯ್ ಬಲ್ಲಾಳ್ ಶತಕ
07:30 AM Mar 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.