Advertisement

Hd Revanna: ಸಮಾವೇಶದಲ್ಲಿ ಭಾಗಿಯಾಗದ ಶಾಸಕ ಎಚ್‌.ಡಿ.ರೇವಣ್ಣ

10:11 PM Aug 10, 2024 | Team Udayavani |

ಮೈಸೂರು: ಮೈತ್ರಿ ಪಕ್ಷಗಳು ಆಯೋಜಿಸಿದ್ದ “ಮೈಸೂರು ಚಲೋ’ ಸಮಾರೋಪ ಸಮಾವೇಶದಿಂದ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ದೂರ ಉಳಿದಿದ್ದರು.

Advertisement

ಜೆಡಿಎಸ್‌ನ ಎಲ್ಲ ನಾಯಕರು, ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರು ಭಾಗವಹಿಸಿದ್ದರು. ಆದರೆ ಪ್ರಜ್ವಲ್‌, ಸೂರಜ್‌ ಕೇಸ್‌ನಿಂದ ಭಾರಿ ಮುಖಭಂಗ ಅನುಭವಿಸಿದ ಕಾರಣ ಸಮಾವೇಶದಿಂದ ದೂರ ಉಳಿದಿದ್ದರು. ಜತೆಗೆ ಮಾಜಿ ಶಾಸಕ ಪ್ರೀತಂಗೌಡ ಅವರ ಭಾವಚಿತ್ರ ಕೂಡ ಯಾವುದೇ ಫ್ಲೆಕ್ಸ್ ಮತ್ತು ಕಟೌಟ್‌ಗಳಲ್ಲಿ ಕಾಣಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next