Advertisement

ಮಿಜೋರಾಂ ಸಿಇಓಗೆ ಇಸಿ ಸಮನ್ಸ್‌; ದಿಲ್ಲಿಗೆ ಶಶಾಂಕ್‌ ದೌಡು

12:21 PM Nov 07, 2018 | udayavani editorial |

ಐಜಾಲ್‌ : ಮುಖ್ಯ ಚುನಾವಣಾಧಿಕಾರಿ ಎಸ್‌ ಬಿ ಶಶಾಂಕ್‌ ಅವರನ್ನು ಕಿತ್ತು ಹಾಕಬೇಕೆಂದು ಮುಖ್ಯಮಂತ್ರಿ ಮತ್ತು ಹಲವು ಎನ್‌ಜಿಓ ಗಳು ಆಗ್ರಹಿಸಿರುವುದನ್ನು ಅನುಸರಿಸಿ ಚುನಾವಣಾ ಆಯೋಗ  ತನಗೆ  ಸಮನ್ಸ್‌ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ತಾನು ಬುಧಾವರ ದಿಲ್ಲಿಗೆ ಹೋಗುವುದಾಗಿ ಸಿಇಓ ಶಶಾಂಕ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ. 

Advertisement

ರಾಜಧಾನಿ ದಿಲ್ಲಿಯಲ್ಲಿ ತಾನು ಚುನಾವಣಾ ಮಂಡಳಿಯನ್ನು ಭೇಟಿಯಾಗುವುದಾಗಿ ಶಶಾಂಕ್‌ ಸುದ್ದಿಗಾರರಿಗೆ ತಿಳಿಸಿದರು. 

ಈ ನಡುವೆ ಯಂಗ್‌ ಮಿಜೋ ಅಸೋಸಿಯೇಶನ್‌ (ವೈಎಂಎ) ಸಂಘಟನೆಯ ನೂರಾರು ಸದಸ್ಯರು ಇಂದು ಬೆಳಗ್ಗೆಯಿಂದಲೇ ಸಿಇಓ ಕಾರ್ಯಾಲಯದ ಮುಂದೆ ಪಿಕೆಟಿಂಗ್‌ ಆರಂಭಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next