Advertisement
ಬೇರೆ ದೇಶಗಳಿಂದ ಹಂದಿ ಮತ್ತು ಹಂದಿ ಮಾಂಸ ಆಮದಿಸಿಕೊಳ್ಳದಂತೆ ಕಡ್ಡಾಯ ನಿಷೇಧಾಜ್ಞೆಯನ್ನು ಜಾರಿಗೊಳಿಸುವಂತೆ ಮಿಜೋರಾಂ ನ ಎಲ್ಲ ಎಂಟು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯದ ಪಶು ಸಂಗೋಪನ ಸಚಿವ ಡಾ. ಕೆ ಬೈಚುವಾ ಇಂದು ಗುರುವಾರ ತಿಳಿಸಿದ್ದಾರೆ.
Advertisement
ಸಾವಿರಾರು ಬಲಿ ಹಿನ್ನೆಲೆ: ಹಂದಿ, ಹಂದಿ ಮಾಂಸ ಆಮದಿಗೆ ಮಿಜೋರಾಂ ನಿಷೇಧ
06:52 AM Jan 17, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.