Advertisement

ಭಾರತದೆದುರಿನ ಸರಣಿಗೆ ಲ್ಯಾಥಂ, ಸ್ಯಾಂಟ್ನರ್‌

01:05 AM Jan 18, 2019 | Team Udayavani |

ವೆಲ್ಲಿಂಗ್ಟನ್‌: ಪ್ರವಾಸಿ ಭಾರತದೆದುರಿನ ಏಕದಿನ ಸರಣಿಯ ಮೊದಲ 3 ಪಂದ್ಯಗಳಿಗೆ ನ್ಯೂಜಿಲ್ಯಾಂಡ್‌ ತನ್ನ ತಂಡ ಪ್ರಕಟಗೊಂಡಿದೆ. ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಟಾಮ್‌ ಲ್ಯಾಥಂ ಮತ್ತು ಮಿಚೆಲ್‌ ಸ್ಯಾಂಟ್ನರ್‌ ಅವರನ್ನು ಮರಳಿ ಸೇರಿಸಿಕೊಳ್ಳಲಾಗಿದೆ.

Advertisement

ಗಾಯಾಳುಗಳಾದ ಜಿಮ್ಮಿ ನೀಶಮ್‌ ಮತ್ತು ಟಾಡ್‌ ಆ್ಯಸ್ಟಲ್‌ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಶ್ರೀಲಂಕಾ ಸರಣಿ ವೇಳೆ ಲ್ಯಾಥಂ ಬದಲು ಅವಕಾಶ ಪಡೆದ ಟಿಮ್‌ ಸೀಫ‌ರ್ಟ್‌ ಅವರನ್ನು ಕೈಬಿಡಲಾಗಿದೆ.

ನ್ಯೂಜಿಲ್ಯಾಂಡ್‌ ತಂಡ: ಕೇನ್‌ ವಿಲಿಯಮ್ಸನ್‌ (ನಾಯಕ), ಟ್ರೆಂಟ್‌ ಬೌಲ್ಟ್, ಡಗ್‌ ಬ್ರೇಸ್‌ವೆಲ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಲಾಕಿ ಫ‌ರ್ಗ್ಯುಸನ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲ್ಯಾಥಂ, ಕಾಲಿನ್‌ ಮುನ್ರೊ, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಐಶ್‌ ಸೋಧಿ, ಟಿಮ್‌ ಸೌಥಿ, ರಾಸ್‌ ಟಯ್ಲರ್‌.

Advertisement

Udayavani is now on Telegram. Click here to join our channel and stay updated with the latest news.

Next