Advertisement
ಐಟಿ ದಾಳಿ ಕುರಿತು ಶುಕ್ರವಾರ ಪ್ರಸ್‌ಕ್ಲಬ್‌ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನದಲ್ಲಿದ್ದು ಕೊಂಡು ಸಂವಿಧಾನ ಬದ್ಧ ಸಂಸ್ಥೆಗಳಾದ ಐ.ಟಿ, ಇ.ಡಿ, ಸಿಬಿಐ, ಆರ್‌ಬಿಐ ಸೇರಿದಂತೆ ಮತ್ತಿತರ ಸಂಸ್ಥೆಗಳನ್ನು ರಾಜಕೀಯವಾಗಿ ದುರುಪ ಯೋಗ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಸೂಕ್ತ ಉದಾಹರಣೆ ಜೆಡಿಎಸ್‌ಸಚಿವ ಹಾ ಗೂ ಅವರ ಆಪ್ತ ಕಾರ್ಯ ಕರ್ತರ ಮನೆ ಮೇಲಾಗಿರುವ ದಾಳಿ ಎಂದು ಆರೋಪಿಸಿದರು. Advertisement
ಮೋದಿಯಿಂದ ಸಂವಿಧಾನಬದ್ಧ ಸಂಸ್ಥೆಗಳ ದುರುಪಯೋಗ
09:04 AM Mar 30, 2019 | Team Udayavani |