Advertisement

ಎಸ್‌ಬಿಐ, ಮೈಕ್ರೋಸಾಫ್ಟ್ ಸಹಯೋಗ

10:21 AM Feb 26, 2020 | Hari Prasad |

ಮುಂಬಯಿ: ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್ಎಸ್‌ಐ) ವಲಯಗಳಲ್ಲಿ ಉದ್ಯೋಗ ಬಯಸುವಂಥ ದಿವ್ಯಾಂಗ ವ್ಯಕ್ತಿಗಳಿಗೆ ತರಬೇತಿ ನೀಡಲು ಎಸ್‌ಬಿಐ ಜತೆಗೆ ಮೈಕ್ರೋಸಾಫ್ಟ್ ಕೈಜೋಡಿಸಿದೆ.

Advertisement

ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ಈ ಬಗ್ಗೆ ಪ್ರಕಟನೆ ನೀಡಿ ಮೊದಲ ವರ್ಷ 500ಕ್ಕೂ ಹೆಚ್ಚು ದಿವ್ಯಾಂಗರಿಗೆ ಕೌಶಲ ತರಬೇತಿ ನೀಡಲಾಗುತ್ತದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next