Advertisement
ವೆಸ್ಟರ್ನ್ ಆಸ್ಟ್ರೇಲಿಯದ ಪತ್ರಿಕೆಯೊಂದರ ಪ್ರಕಾರ, ಮಾರ್ಷ್ ಭುಜದ ಸಮಸ್ಯೆ ಗಂಭೀರ ವಾಗಿದೆ. ಇದಕ್ಕೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ. ಹೀಗಾಗಿ ವರ್ಷಾಂತ್ಯದ ಆ್ಯಶಸ್ ಸರಣಿಯಲ್ಲಿ ಆಡುವುದು ಅಸಾಧ್ಯ ಎನ್ನಲಾಗಿದೆ.2014ರಲ್ಲಿ ಟೆಸ್ಟ್‌ಕ್ಯಾಪ್ ಧರಿಸಿದ ಮಿಚೆಲ್ ಮಾರ್ಷ್ ಆಸ್ಟ್ರೇಲಿಯದ ಟೆಸ್ಟ್ ಆಲ್‌ರೌಂಡರ್‌ಗಳ ಕೊರತೆ ಯನ್ನು ನೀಗಿಸುತ್ತಾರೆಂದು ಭಾವಿಸ ಲಾಗಿತ್ತು. ಆದರೆ ಈವರೆಗೆ ಇದು ನಿರೀಕ್ಷಿತ ಮಟ್ಟದಲ್ಲಿ ಫಲ ಕೊಟ್ಟಿಲ್ಲ. 21 ಟೆಸ್ಟ್‌ಗಳಿಂದ ಕೇವಲ 674 ರನ್ ಹಾಗೂ 29 ವಿಕೆಟ್ ಸಂಪಾದಿಸಿದ್ದಾರೆ.