Advertisement

Michael Schumacher; 11 ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡರೆ?

12:46 AM Oct 04, 2024 | Team Udayavani |

ಬರ್ಲಿನ್‌ (ಜರ್ಮನಿ): ಫಾರ್ಮುಲಾ-1 ದಂತಕತೆ ಮೈಕಲ್‌ ಶೂಮೇಕರ್‌ 11 ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ. 55 ವರ್ಷದ ಶೂಮಾಕರ್‌ ತನ್ನ ಪುತ್ರಿ ಗಿನಾ ಶೂಮಾಕರ್‌ ಅವರ ವಿವಾಹ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. 2013ರಲ್ಲಿ ಶೂಮಾಕರ್‌ ಸ್ಕೀಯಿಂಗ್‌ ಮಾಡುವಾಗ ಗಂಭೀರ ಗಾಯಕ್ಕೀಡಾಗಿದ್ದರು. ಆ ಬಳಿಕ ಅವರು ಕುಟುಂಬದ ಕೆಲವೇ ಆಪ್ತರೊಂದಿಗೆ ಮಾತ್ರ ಸಂಪರ್ಕದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next