Advertisement

ಮಯಾಮಿ ಓಪನ್‌:ಶರಪೋವಾ ಆಟವಿಲ್ಲ

01:10 AM Mar 01, 2019 | |

ಮಯಾಮಿ: ಕಳೆದ ವಾರ ಬಲ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ರಶ್ಯದ ಮಾರಿಯಾ ಶರಪೋವಾ ಮುಂಬರುವ “ಮಯಾಮಿ ಓಪನ್‌’ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

Advertisement

“ಕಳೆದ ವಾರ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಾರಿಯಾ ಶರಪೋವಾ ಈ ಕೂಟದಿಂದ ಹಿಂದೆ ಸರಿದಿರುವ ವಿಚಾರವನ್ನು ತಿಳಿಸಲು ಬೇಸರವಾಗುತ್ತಿದೆ. ಅದಷ್ಟು ಬೇಗ ಅವರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. 2020ರ ಮಯಾಮಿ ಓಪನ್‌ ಕೂಟದಲ್ಲಿ ಅವರ ಆಟವನ್ನು ನೋಡಲು ಕಾತರರಾಗಿದ್ದೇವೆ’ ಎಂದು ಕೂಟದ ಆಯೋಜಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next