Advertisement

MGPಯಿಂದ ಹಿರಿಯ ನಾಯಕ ರವೂ ಮಮ್ಲತದಾರ್‌ ಉಚ್ಚಾಟನೆ

09:19 PM Mar 23, 2019 | udayavani editorial |

ಪಣಜಿ : ಮಹಾರಾಷ್ಟ್ರ ವಾದಿ ಗೋಮಾಂತಕ ಪಕ್ಷ ತನ್ನ ಪ್ರಧಾನ ಕಾರ್ಯದರ್ಶಿ, ರವೂ ಮಮ್ಲತದಾರ್‌ ಅವರನ್ನು ಉಚ್ಚಾಟಿಸಿದೆ. 

Advertisement

ಪಕ್ಷದ ಪರವಾಗಿ ಸಂಪರ್ಕ-ಸಂವಹನ ನಡೆಸಲು ತಾನೋರ್ವನೇ ಅಧಿಕಾರಸ್ಥ ಎಂದು ಹೇಳುವ ಪತ್ರವನ್ನು ರಾಜ್ಯ ವಿಧಾನಸಭೆಯ ಸ್ಪೀಕರ್‌ಗೆ ಲವೂ ಅವರು ಬರೆದಿರುವುದೇ ಅವರ ಉಚ್ಚಾಟನೆಗೆ ಕಾರಣವೆಂದು ಪಕ್ಷವು ಹೇಳಿದೆ. 

ಲವೂ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮುಂದಿನ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ ಎಂದು ಗೋವೆಯಲ್ಲಿ ಆಳುವ ಬಿಜೆಪಿಯ ಓರ್ವ ಮಿತ್ರ ಪಕ್ಷನಾಗಿರುವ ಎಂಜಿಪಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next