Advertisement

ಜರ್ಮನಿಗೆ 4ನೇ ಬಾರಿ ಏಂಜೆಲಾ ಆಡಳಿತ?

06:20 AM Sep 25, 2017 | Team Udayavani |

ಬರ್ಲಿನ್‌: ಜರ್ಮನಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಮುಕ್ತಾಯಗೊಂಡು, ಆರಂಭಿಕ ಫ‌ಲಿತಾಂಶ ಬರಲಾರಂಭಿಸಿದೆ. ಅದರ ಪ್ರಕಾರ ಹಾಲಿ ಅಧ್ಯಕ್ಷೆ ಏಂಜೆಲಾ ಮರ್ಕೆಲ್‌ ನೇತೃತ್ವದ ಕ್ರಿಶ್ಚಿಯನ್‌ ಡೆಮಾಕ್ರಾಟಿಕ್‌ ಯೂನಿಯನ್‌ (ಸಿಡಿಯು) ಮತ್ತು ಕ್ರಿಶ್ಚಿಯನ್‌ ಸೋಶಿಯಲ್‌ ಯೂನಿಯನ್‌ (ಸಿಎಸ್‌ಯು) ಮೈತ್ರಿಕೂಟ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. 

Advertisement

ಹೀಗಾಗಿ ಅವರು ನಾಲ್ಕನೇ ಬಾರಿ ಅಧ್ಯಕ್ಷ ಗಾದಿಗೆ ಏರುವ ಸಾಧ್ಯತೆ ಇದೆ. ಆಡಳಿತಾರೂಡ ಮೈತ್ರಿ ಕೂಟ ಶೇ.32.5ರಷ್ಟು ಮತಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಬಲಪಂಥೀಯ ಪಕ್ಷ ಎಎಫ್ಡಿ ಪಕ್ಷ ಅಚ್ಚರಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳುವತ್ತ ಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next