Advertisement
ನಗರದ ಎನ್ಎಫ್ ಕಾಲೇಜು ಮೈದಾನದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಡಾ| ಬಿ.ಆರ್. ಅಂಬೇಡ್ಕರ ಮಹಾವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ರೇ. ಎಂ.ಪಿ ಜೈಪಾಲ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿ ಆಸಕ್ತಿ ತೋರಿಸುವಂತಹ ಮನೋಭಾವವುಳ್ಳವರಾಗಿರಬೇಕು. ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು. ನಗರಸಭೆ ಸದಸ್ಯೆ ಗ್ರೇಸ್ ಪದ್ಮಿಣಿ ಕ್ರೀಡಾ ಕೂಟದ ಘೋಷಣೆ ಮಾಡಿದರು.
ಕಾಲೇಜಿನ ಪ್ರಾಚಾರ್ಯ ಬಿ.ಬಿ. ಪೊಲೀಸ್ಪಾಟೀಲ, ಪ್ರೊ| ಉಮಕಾಂತ ಮೀಸೆ, ಡಾ| ಅಬ್ದುಲ್ ಖಲೀಲ್, ಸುನೀಲ ಅರಿಕೇರೆ, ಹಣಮಂತರಾವ ಮೈಲಾರೆ, ರಾಜಶೇಖರ ಮಂಗಲಗಿ, ವಿಠ್ಠಲದಾಸ ಪ್ಯಾಗೆ, ಶಿವಕುಮಾರ ರಾಜೋಳೆ, ವಿಜಯಕುಮಾರ, ಬಸವರಾಜ ಸ್ವಾಮಿ, ಎ.ಎಂ. ಹಳ್ಳಿಖೇಡೆ, ವೀರಣ್ಣ ಕಮಲಾಪುರಕರ್, ರಮೇಶ ಪಾಟೀಲ, ಶ್ರೀಮಂತ ಹಲಮಂಡಗೆ, ಸೂರ್ಯಕಾಂತ ಸಿಂಗಾರೆ, ಮನೋಜಕುಮಾರ ಕೀರ್ತಿಕರ, ರೇಖಾ ಕಾಂಗೆ, ಐ.ಡಿ. ಲೋಣಿ, ಸತೀಶ ಚಾಲಕ, ಈಶ್ವರ ಗೋಖಲೆ, ಶಂಕರ ಕೇಸರಿ, ಅಶೋಕ ಅಂಬಾಟೆ, ಶೋಭಾ ಆರ್ಯ, ಬಸಮ್ಮ ಸ್ವಾಮಿ, ದಶರಥ, ಲಕ್ಷ್ಮಣ ಮತ್ತು ಆರ್.ಪಿ. ಪಾಟೀಲ, ಸಂಜಯ ಜೇಸ್ಸಿ, ಕಾಶಿನಾಥ ಗಾಂವಕರ್, ಸುವಿ.