Advertisement

ಎಫ್ಐಎಚ್‌ ಪ್ರೊ ಲೀಗ್‌ ಹಾಕಿ: ಬೆಲ್ಜಿಯಂ ವಿರುದ್ಧ ಭಾರತದ ಪುರುಷರ ಹಾಕಿ ತಂಡಕ್ಕೆ ಜಯ

11:39 PM Jun 11, 2022 | Team Udayavani |

ಬೆಲ್ಜಿಯಂ: ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಪುರುಷರು ಆತಿಥೇಯ ಬೆಲ್ಜಿಯಂ ವಿರುದ್ಧ ಜಯ ಸಾಧಿಸಿದರೆ, ವನಿತೆಯರು 1-2 ಅಂತರದಿಂದ ಎಡವಿದರು.

Advertisement

ಪುರುಷರ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಗೆದ್ದು ಬಂದಿತು. ವನಿತಾ ಪಂದ್ಯದಲ್ಲಿ ಬೆಲ್ಜಿಯಂ 2-0 ಗೋಲುಗಳಿಂದ ಮುನ್ನುಗ್ಗಿತ್ತು.

ಭಾರತದ ಗೋಲು 48ನೇ ನಿಮಿಷದಲ್ಲಿ ದಾಖಲಾಯಿತು. ಇದು ರಾಣಿ ರಾಮ್‌ಪಾಲ್‌ ಅವರ 250ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next