Advertisement

ಮೇಘನಾ ಕಣ್ಣಲ್ಲಿ ಶುಭ ಮಂಗಳ ಕನಸು

01:11 PM Apr 22, 2021 | Team Udayavani |

1975ರಲ್ಲಿ ಪುಟ್ಟಣ್ಣ ಕಣಗಲ್‌ ಅವರ ನಿರ್ದೇಶನದಲ್ಲಿ “ಶುಭಮಂಗಳ’ ಸಿನಿಮಾ ಬಂದಿತ್ತು. ಈಗ ಅದೇ ಹೆಸರಿನಲ್ಲಿ ಆದರೆ, ಹೊಸ ರೂಪದಲ್ಲಿ ಚಿತ್ರವೊಂದು ಮೂಡಿಬರುತ್ತಿದೆ.

Advertisement

ಈ ಚಿತ್ರದಲ್ಲಿ ಮೇಘನಾ ಗಾಂವ್ಕರ್‌ ನಾಯಕಿ. ಈ ಮೂಲಕ ಮೇಘನಾ ಅಕೌಂಟ್‌ಗೆ ಹೊಸ ಸಿನಿಮಾ ಸೇರ್ಪಡೆಯಾಗಿದೆ. ಇತ್ತೀಚೆಗೆ ಹಿರಿಯ ನಿರ್ದೇಶಕ ಭಗವಾನ್‌ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

ಸಂತೋಷ್‌ ಗೋಪಾಲ್‌ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟೈಟಲ್‌ ಗಮನ ಸೆಳೆದಿದ್ದು, ಈ ಮೂಲಕ ಮೇಘನಾ ಮಹಿಳಾ ಪ್ರಧಾನ ಸಿನಿ ಮಾಕ್ಕೆ ನಾಯಕಿ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next