Advertisement

ದಲೈ ಲಾಮಾ ಜತೆ ಚರ್ಚಿಸೋದು ಗುರುತರ ಅಪರಾಧ: ಚೀನಾ ಎಚ್ಚರಿಕೆ!

03:48 PM Oct 21, 2017 | Team Udayavani |

ಬೀಜಿಂಗ್: ಟಿಬೆಟಿಯನ್ ಧರ್ಮಗುರು ದಲೈ ಲಾಮಾ  ಅವರ ಜತೆ ಒಂದು ವೇಳೆ ಯಾವುದೇ ದೇಶವಾಗಲಿ ಅಥವಾ ವಿದೇಶಿ ಮುಖಂಡರಾಗಲಿ ಭೇಟಿಯಾಗುವುದಾಗಲಿ, ಮಾತುಕತೆ ನಡೆಸುವುದನ್ನು ಗುರುತರ ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಚೀನಾ ಎಚ್ಚರಿಕೆ ನೀಡಿದೆ.

Advertisement

ದಲೈ ಲಾಮಾ ಜತೆ ವಿದೇಶಿ ನಾಯಕರು ಮಾತುಕತೆ ನಡೆಸುವುದನ್ನು ಚೀನಾ ವಿರೋಧಿಸುವುದನ್ನು ಮುಂದುವರಿಸಿದೆ. ಟಿಬೆಟ್ ಚೀನಾದ ಅವಿಭಾಜ್ಯ ಅಂಗ ಎಂಬುದಾಗಿ ಎಲ್ಲಾ ವಿದೇಶಿ ಸರ್ಕಾರಗಳು ಪರಿಗಣಿಸಬೇಕು ಎಂಬುದನ್ನು ಕಡ್ಡಾಯಗೊಳಿಸುವತ್ತ ಚೀನಾ ಹೆಜ್ಜೆ ಇಡುತ್ತಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next