Advertisement
ನಿಮ್ಹಾನ್ಸ್‌ನ ಮನೋವೈದ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎಂ ಸುರೇಶ್ ಅವರು ಕಾರ್ಯಪಡೆ ಅಧ್ಯಕ್ಷರಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು ಖನ್ನತೆಗೆ ಜಾರುತ್ತಿರುವುದರ ಹಿಂದಿನ ಅಂಶಗಳನ್ನು ವಿಶ್ಲೇಷಿಸಿ, ದತ್ತಾಂಶಗಳನ್ನು ಪರಿಗಣಿಸಿ, ಮಾನಸಿಕ ಆರೋಗ್ಯ ಸುಧಾರಿಸಲು ಪುರಾವೆ ಆಧಾರಿತ ತಂತ್ರಗಳನ್ನು ಈ ಕಾರ್ಯಪಡೆ ಪ್ರಸ್ತಾಪಿಸಲಿದೆ ಎಂದು ಆಯೋಗ ತಿಳಿಸಿದೆ. Advertisement
Task Force: ವೈದ್ಯಕೀಯ ವಿದ್ಯಾರ್ಥಿಗಳ ಆತ್ಮಹತ್ಯೆ: ಸಮಸ್ಯೆ ಬಗೆಹರಿಸಲು ಕಾರ್ಯಪಡೆ
10:13 PM Feb 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.