Advertisement
ಡೌನ್ಲೋಡ್ ಮಾಡಿಕೊಳ್ಳುವುದೂ ಕಷ್ಟ ಎಂದಿದ್ದಾರೆ. ಚಿತ್ರ ಚಂದ್ರನ ಮೇಲ್ಮೆ„ಯನ್ನು ಬಹಳ ಸುಂದರವಾಗಿ ತೋರಿಸುತ್ತಿದೆ. ಅದರಲ್ಲಿನ ಕುಳಿಗಳನ್ನೂ ನೀವು ಝೂಮ್ ಮಾಡಿ ನೋಡಬಹುದು. ಅವರು ತಮ್ಮ ವೆಬ್ಸೈಟ್ಗೆ ಲಿಂಕ್ ನೀಡಿದ್ದಾರೆ, ಅಲ್ಲೂ ವೀಕ್ಷಣೆ ಮಾಡಬಹುದು. ಸತತ ಎರಡು ವಾರಗಳಿಂದ ಚಂದ್ರನ ಈ ಚಿತ್ರಗಳನ್ನು ರೂಪಿಸಲು ಅವರು ಶ್ರಮಿಸಿದ್ದಾರೆ. 2 ಟೆಲಿಸ್ಕೋಪ್ಗ್ಳನ್ನು ಬಳಸಿ, 2.80 ಲಕ್ಷ ಚಿತ್ರಗಳನ್ನು ತೆಗೆದಿದ್ದಾರೆ. ಅವೆಲ್ಲದರ ಒಟ್ಟು ಮೊತ್ತವೇ ಈ ಚಿತ್ರವೆನ್ನುವುದು ಅವರ ಮಾಹಿತಿ. Advertisement
ಚಂದ್ರನ ವಿಸ್ತೃತ ಚಿತ್ರ ತೆಗೆದ ಮೆಕಾರ್ಥಿ
08:31 PM May 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.