Advertisement

ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿದ ಮಾಯಾವತಿ!

11:53 AM Jun 01, 2018 | Team Udayavani |

ಲಕ್ನೋ: ಅಂತೂ ಇಂತೂ ಸರ್ಕಾರಿ ಬಂಗಲೆಯಿಂದ ಮಾಜಿ ಸಿಎಂ, ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ತೆರ ವುಗೊಳಿಸಿದೆವೆಂದು ನಿಟ್ಟುಸಿರು ಬಿಟ್ಟಿದ್ದ ಉತ್ತರ ಪ್ರದೇಶ ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ ಮಾಯಾ. 

Advertisement

ತಾವು ವಾಸವಾಗಿದ್ದ 10 ಬೆಡ್‌ ರೂಂನ ಮಾಲ್‌ ಅವೆನ್ಯೂ ಬಂಗಲೆ ಖಾಲಿ ಮಾಡಿರುವುದಾಗಿ ಹೇಳಿ, ಮನೆಯ ಬೀಗದ ಕೈ ಗೊಂಚಲನ್ನು ಮಾಯಾವತಿ ಇತ್ತೀಚೆಗೆ ಸರ್ಕಾರಕ್ಕೆ ಸ್ಪೀಡ್‌ ಪೋಸ್ಟ್‌ ಮೂಲಕ ಕಳಿಸಿದ್ದರು. ಆದರೆ, ಅವು ಮಾಯಾವತಿ ವಾಸವಿರುವ ಬೃಹತ್‌ ಬಂಗಲೆಯದ್ದಲ್ಲ ಎಂಬುದು ಅಧಿಕಾರಿಗಳಿಗೆ ಮತ್ತೆ ತಲೆಬಿಸಿ ತಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next