Advertisement
‘ಪ್ರಕರಣದ ಅಂತಿಮ ವಿಚಾರಣೆ ಎ.2ರಂದು ನಡೆಯಲಿದ್ದು ಆ ಬಳಿಕವೇ ತೀರ್ಪು ಬರಬೇಕಿದೆ. ಆದುದರಿಂದ ಮಾಧ್ಯದವರಲ್ಲಿ ಮತ್ತು ಬಿಜೆಪಿ ನಾಯಕರಲ್ಲಿ ನನ್ನ ವಿನಮೃ ಕೋರಿಕೆ ಎಂದರೆ ಅವರು ಸುಪ್ರೀಂ ಕೋರ್ಟಿನ ಬಾಯ್ದೆರೆ ಅಭಿಪ್ರಾಯವನ್ನು ವಿಕೃತಗೊಳಿಸಬಾರದು; ಅಂತೆಯೇ ಅವರು ಗಾಳೀಪಟ ಹಾರಿಸುವುದನ್ನು ನಿಲ್ಲಿಸಬೇಕು’ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ. Advertisement
ಸುಪ್ರೀಂ ಕೋರ್ಟ್ ಬಾಯ್ದೆರೆ ಮಾತನ್ನು ವಿಕೃತಗೊಳಿಸಬೇಡಿ: ಮಾಯಾವತಿ
10:15 AM Feb 09, 2019 | udayavani editorial |
Advertisement
Udayavani is now on Telegram. Click here to join our channel and stay updated with the latest news.