Advertisement
ಚಂದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಧವ್ ,’ಕಾಂಗ್ರೆಸ್ ನಾಯಕರ ಸುಳ್ಳು ಆರೋಪಗಳಿಂದ ನನ್ನ ಕುಟುಂಬ ನೊಂದಿದೆ. ಮಗಳಿಗೆ ಕಾಲೇಜಿನಲ್ಲಿ ಅವಮಾನ ಆದ ಕಾರಣ ಆಕೆ ನೊಂದುಕೊಂಡು ಪಿಯುಸಿ ಪರೀಕ್ಷೆ ಫೇಲ್ ಆಗಿದ್ದಾಳೆ’ ಎಂದರು.
Advertisement
ನನ್ನ ಮಗಳು ಪಿಯುಸಿ ಫೇಲ್ ಆಗಲು ಕಾಂಗ್ರೆಸ್ ಕಾರಣ : ಉಮೇಶ್ ಜಾಧವ್
09:46 AM May 09, 2019 | Team Udayavani |